Chiguru Connect ChiguruConnect
Hotels & Food

Hotel Shree Manjunatha Pure Veg

New rating Dharmasthala college road, ujjire., Belthangadi 32 views


ರುಚಿಕರ, ಆರೋಗ್ಯಕರ ಹಾಗೂ ಶುಚಿಯಾದ ಸಸ್ಯಾಹಾರಿ ಆಹಾರವನ್ನು ಉತ್ತಮ ಗುಣಮಟ್ಟದ ಪದಾರ್ಥಗಳಿಂದ ತಯಾರಿಸಿ ನೀಡಲಾಗುತ್ತದೆ. ನಮ್ಮಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ, ದಕ್ಷಿಣ ಭಾರತೀಯ, ಹಾಗೂ ವಿವಿಧ ಸಾಂಪ್ರದಾಯಿಕ ಸಸ್ಯಾಹಾರಿ ತಿನಿಸುಗಳು ಲಭ್ಯ. ಉತ್ತಮ ರುಚಿ, ಸ್ವಚ್ಛತೆ ಮತ್ತು ಆತ್ಮೀಯ ಸೇವೆಯೊಂದಿಗೆ ಗ್ರಾಹಕರಿಗೆ ಉತ್ತಮ ಊಟದ ಅನುಭವವನ್ನು ನೀಡುವುದು ನಮ್ಮ ಧ್ಯೇಯ.

Services / Products

ನಮ್ಮಲ್ಲಿ, ಇಡ್ಲಿವಡೆ, ಪಲಾವ್, ಬನ್ಸ್, ಗೋಳಿಬಜೆ ,ಚೌ ಚೌ ಬಾತ್, ಪೂರಿ, ಪರೋಟ, ಚಪಾತಿ, ಮೆಣಸಿನ ಬಜ್ಜಿ,
ನೀರ್ದೋಸೆ, ಪುಂಡಿಗಸಿ, ಮಸಲ್ ದೋಸೆ, ಬಗೆ ಬಗೆಯ ದೋಸೆ ದೊರೆಯುತ್ತದೆ.
ಚೈನೀಸ್, ಚಾಟ್ಸ್,ಮದ್ಯಾಹ್ನ ಮತ್ತು ರಾತ್ರಿ ಊಟ ಎಲ್ಲಾ ಬಗೆಯ ತಿನಿಸುಗಳು ನಮ್ಮಲ್ಲಿ ಲಭ್ಯವಿದೆ. ಎಲ್ಲಾ ಬಗೆಯ ಜ್ಯೂಸುಗಳು ನಮ್ಮಲ್ಲಿ ಸಿಗುತ್ತದೆ.
ಇಲ್ಲಿಯ ವಿಶೇಷ ಎಂದರೆ ಮುದ್ದೆ ಊಟ, ಪೂರಿ ಊಟ, ಜೋಳ ರೊಟ್ಟಿ ಊಟ, ರಾಗಿ ರೊಟ್ಟಿ ಊಟ, ಮೊಸರನ್ನ.
ಕಾಫೀ,ಟೀ, ಹಾರ್ಲಿಕ್ಸ್, ಬೂಸ್ಟ್ ಎಲ್ಲಾ ಪಾನೀಯಗಳು ದೊರೆಯುತ್ತದೆ.
Conctact No-9482254042

Address

Dharmasthala college road, ujjire.

Ratings & Reviews

×