Services / Products
7, 8, 9ನೇ ತರಗತಿಯಲ್ಲಿ ಅನುತ್ತೀರ್ಣಗೊಂಡವರಿಗೆ ನೇರವಾಗಿ SSLC ಪರೀಕ್ಷೆ ಬರೆಯುವ ಅವಕಾಶ
* ಪ್ರಥಮ ಪಿಯುಸಿ ಅನುತ್ತೀರ್ಣಗೊಂಡವರಿಗೆ ನೇರವಾಗಿ ದ್ವೀತಿಯ ಪಿಯುಸಿ (ವಾಣಿಜ್ಯ, ಕಲಾ) ಪರೀಕ್ಷೆ ಬರೆಯುವ ಅವಕಾಶ.
* ಪ್ರಥಮ ಪಿಯುಸಿ ಉತ್ತೀರ್ಣಗೊಂಡವರಿಗೂ ಸಂಯೋಜನೆ (Combination) ಬದಲಾವಣೆ ಮಾಡಿ ದ್ವಿತೀಯ ಪಿಯುಸಿ
ಪರೀಕ್ಷೆ ಬರೆಯುವ ಅವಕಾಶ
* ದ್ವಿತೀಯ ಪಿಯುಸಿ ಅನುತ್ತೀರ್ಣಗೊಂಡವರಿಗೆ ದ್ವಿತೀಯ ಪಿಯುಸಿಯ ವಾಣಿಜ್ಯ, ಕಲಾ ವಿಭಾಗಕ್ಕೆ ಪ್ರವೇಶ ನೀಡಲಾಗುವುದು.
* ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪೂರಕ (ಸಪ್ಲಿಮೆಂಟರಿ) ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು.
* 1 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ (ಕನ್ನಡ ಮಾಧ್ಯಮ)(english medium )
ಪ್ರತ್ಯೇಕ ಟ್ಯೂಷನ್ ವ್ಯವಸ್ಥೆ. (ಸಂಜೆ ತರಗತಿಗಳು)
* ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ.ಯ ಎಲ್ಲಾ ವಿಷಯಗಳಿಗೆ ನುರಿತ ಉಪನ್ಯಾಸಕರಿಂದ ಟ್ಯೂಷನ್ ತರಗತಿಗಳು.
JOIN IMMEDIATELY Hurry Up... Limited Seats Only!
Address
ತಿರುಮಲ ಟವರ್ಸ್ (ಜಕ್ಕಿ), ಬಜಗೋಳಿ ಸಿಟಿ