Chiguru Connect ChiguruConnect
Cattle Feed & poultry Store

ಗೋಮಾತಾ ಗ್ರೂಪ್ಸ್ & ರಿಯಲ್ ಎಸ್ಟೇಟ್

New rating ಶಾಂತಿ ಫೀಡ್ಸ್ ಮಾರಾಟಗಾರರು ಕುಂಟಿಬೈಲು, ಮಿಯ್ಯಾರು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ, Karkala 36 views

ನಮ್ಮಲ್ಲಿ ಪಶು ಆಹಾರ, ಕೋಳಿ ಆಹಾರ, ಆಡುಗಳ ಆಹಾರ ಹಾಗೂ ದನಗಳು ಮತ್ತು ಕೋಳಿಗಳಿಗೆ ಅಗತ್ಯವಾದ ಕ್ಯಾಲ್ಸಿಯಂ ಹಾಗೂ ಇತರೆ ಪೌಷ್ಟಿಕ ಮೆಡಿಸಿನ್‌ಗಳು ಉತ್ತಮ ಗುಣಮಟ್ಟದಲ್ಲಿ ಲಭ್ಯವಿವೆ. ಪರಿಶುದ್ಧ, ಗುಣಮಟ್ಟದ ಮತ್ತು ಪೌಷ್ಟಿಕ ಆಹಾರವನ್ನು ಸಗಟು ಹಾಗೂ ಚಿಲ್ಲರೆ ದರದಲ್ಲಿ ಒದಗಿಸಲಾಗುತ್ತದೆ. ನಿಮ್ಮ ಪಶು-ಪಕ್ಷಿಗಳ ಆರೋಗ್ಯಕರ ಬೆಳವಣಿಗೆಗೆ ಬೇಕಾದ ಎಲ್ಲಾ ಆಹಾರ ಮತ್ತು ಪೌಷ್ಟಿಕ ಉತ್ಪನ್ನಗಳು ಒಂದೇ ಸ್ಥಳದಲ್ಲಿ ದೊರೆಯುತ್ತವೆ.

Services / Products

ಜಾಗ ಖರೀದಿ ಮತ್ತು ಜಾಗ ಮಾರಾಟಕ್ಕಾಗಿ ಸಂಪರ್ಕಿಸಿ...
Contact No:9482034687

Address

ಶಾಂತಿ ಫೀಡ್ಸ್ ಮಾರಾಟಗಾರರು
ಕುಂಟಿಬೈಲು, ಮಿಯ್ಯಾರು ಗ್ರಾಮ,
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ

Ratings & Reviews

×