Chiguru Connect ChiguruConnect
Art & craft store

ಶ್ರೀ ದುರ್ಗಾ ಶಿಲ್ಪಕಲಾ ಕೇಂದ್ರ

New rating ಮುಳ್ಳೂರು ಗೇಟ್ ಮಾಳ, Karkala 17 views

ನಮ್ಮ ಶಿಲ್ಪಕಲಾ ಕೇಂದ್ರದಲ್ಲಿ ಗುಣಮಟ್ಟದ ಶಿಲ್ಪಕಲೆ ಹಾಗೂ ಕರಕುಶಲ ವಸ್ತುಗಳು ಲಭ್ಯವಿವೆ. ಕೈಯಿಂದ ತಯಾರಿಸಿದ ಉಡುಗೊರೆ ವಸ್ತುಗಳು, ಮಣ್ಣಿನ, ಮರದ ಹಾಗೂ ಕಲ್ಲಿನ ಕಲಾಕೃತಿಗಳು, ದೇವರ ಮೂರ್ತಿಗಳು, ಅಲಂಕಾರಿಕ ಶಿಲ್ಪಗಳು, ಮನೆ ಮತ್ತು ಕಚೇರಿ ಅಲಂಕಾರ ವಸ್ತುಗಳು ಹಾಗೂ ಗ್ರಾಹಕರ ಇಚ್ಛೆಗೆ ಅನುಗುಣವಾಗಿ ಕಸ್ಟಮ್ ಶಿಲ್ಪ ಮತ್ತು ಕಲಾಕೃತಿಗಳನ್ನು ಆಕರ್ಷಕ ವಿನ್ಯಾಸದಲ್ಲಿ ತಯಾರಿಸಿ ನೀಡಲಾಗುತ್ತದೆ. ಉತ್ತಮ ಗುಣಮಟ್ಟ, ಕೈಗೆಟುಕುವ ಬೆಲೆ ಮತ್ತು ತೃಪ್ತಿದಾಯಕ ಸೇವೆ ನಮ್ಮ ವಿಶೇಷತೆ.

Services / Products

ನಮ್ಮಲ್ಲಿ ನಾಗನಕಲ್ಲು, ದೈವದ ಕಲ್ಲು, ತುಳಸಿಕಟ್ಟೆ, ಹಾಗೂ ದೇವರ ವಿವಿಧ ವಿಗ್ರಹಗಳನ್ನು ಕೆತ್ತಿಕೊಡಲಾಗುವುದು
Contact No:9481076613

Address

ಮುಳ್ಳೂರು ಗೇಟ್ ಮಾಳ
Owner Name:ದಿನೇಶ್

Ratings & Reviews

×