Chiguru Connect ChiguruConnect
Event Management

NAYAKS EMISSION TESTING CENTER AND VEHILE INSURANCE & NAYAKS EVENTS

5.0 (6 reviews) ಅನುಗ್ರಹ ಕಾಂಪ್ಲೆಕ್ಸ್, ಕೆ.ಎಂ.ಇ.ಎಸ್ ವಿದ್ಯಾಸಂಸ್ಥೆಯ ಬಳಿ, ಬಂಗ್ಲೆಗುಡ್ಡೆ, ಕಾರ್ಕಳ, Karkala 124 views

ನಮ್ಮಲ್ಲಿ ಎಲ್ಲಾ ರೀತಿಯ ಡಿಸ್ಪೋಸಬಲ್ ವಸ್ತುಗಳು ಹಾಗೂ ಕಾರ್ಯಕ್ರಮಗಳಿಗೆ ಅಗತ್ಯವಾದ ಸಾಮಗ್ರಿಗಳು ಒಂದೇ ಸ್ಥಳದಲ್ಲಿ ಲಭ್ಯ!

ನಮ್ಮಲ್ಲಿ ಎಲ್ಲಾ ತರಹದ ಪೇಪರ್ ಗ್ಲಾಸ್, ಪೇಪರ್ ಪ್ಲೇಟ್ಸ್, ಪ್ಲಾಸ್ಟಿಕ್ ಪೌಚ್, ಮರದ ಸ್ಪೂನ್‌ಗಳು, ಸ್ವೀಟ್ ಕಂಟೈನರ್‌ಗಳು, ವಿವಿಧ ರೀತಿಯ ಹಾಳೆ ಪ್ಲೇಟ್ಸ್, ಚಾಪೆಗಳು ಹಾಗೂ ಫೇಸ್ ಟಿಷ್ಯೂಗಳು ಗುಣಮಟ್ಟದೊಂದಿಗೆ ಕಡಿಮೆ ದರದಲ್ಲಿ ಲಭ್ಯವಿರುತ್ತವೆ.

ಅಲ್ಲದೆ ಮದುವೆ, ಶುಭ ಸಮಾರಂಭ, ಧಾರ್ಮಿಕ ಕಾರ್ಯಕ್ರಮ ಹಾಗೂ ಇತರೆ ಎಲ್ಲಾ ಕಾರ್ಯಕ್ರಮಗಳಿಗಾಗಿ ಶಾಮಿಯಾನ, ತಗಡಿನ ಚಪ್ಪರ, ಸ್ಟೇಜ್ ಡೆಕೊರೇಷನ್, ಟೇಬಲ್, ಚೇಯರ್, ಸೌಂಡ್ ಸಿಸ್ಟಮ್, ಲೈಟಿಂಗ್ಸ್, ಡಿಜೆ, ಜನರೇಟರ್ ಹಾಗೂ ಕಾರ್ ಡೆಕೊರೇಷನ್ ಸೇವೆಗಳು ಅತ್ಯುತ್ತಮ ಗುಣಮಟ್ಟದಲ್ಲಿ ಸಮಂಜಸ ದರದಲ್ಲಿ ಒದಗಿಸಲಾಗುತ್ತದೆ.

Services / Products

ನಮ್ಮಲ್ಲಿ ಶಾಮಿಯಾನ, ತಗಡಿನ ಚಪ್ಪರ, ಸ್ಟೇಜ್ ಡೆಕೊರೇಷನ್, ಟೇಬಲ್, ಚೇಯರ್, ಸೌಂಡ್ಸ್, ಲೈಟಿಂಗ್ಸ್, ಡಿಜೆ, ಜನರೇಟ‌ರ್ ಮತ್ತು ಕಾರ್ ಡೆಕೊರೇಷನ್ ಗಾಗಿ ಸಂಪರ್ಕಿಸಿ.
ನಮ್ಮಲ್ಲಿ ಎಲ್ಲಾ ತರಹದ ಪೇಪರ್ ಗ್ಲಾಸ್, ಪೇಪರ್ ಪ್ಲೇಟ್ಸ್, ಪ್ಲಾಸ್ಟಿಕ್ ಪೌಚ್, ಮರದ ಸ್ಪೂನ್ಸ್, ಸ್ವೀಟ್ ಕಂಟೈನರ್ಸ್, ವಿವಿಧ ರೀತಿಯ ಹಾಳೆ ಪ್ಲೇಟ್ಸ್, ಚಾಪೆ ಮತ್ತು FACETISSUE ಗಳು ಕಡಿಮೆ ದರದಲ್ಲಿ ಲಭ್ಯವಿರುತ್ತದೆ.

Contact No:8197273593

Address

ಅನುಗ್ರಹ ಕಾಂಪ್ಲೆಕ್ಸ್, ಕೆ.ಎಂ.ಇ.ಎಸ್ ವಿದ್ಯಾಸಂಸ್ಥೆಯ ಬಳಿ, ಬಂಗ್ಲೆಗುಡ್ಡೆ, ಕಾರ್ಕಳ

Ratings & Reviews

★★★★★ Visitor
★★★★★ Visitor
★★★★★ Visitor
★★★★★ Visitor
★★★★★ Visitor
★★★★★ Visitor
×