Services / Products
ನಮ್ಮಲ್ಲಿ ಸೋಲಾರ್ ಟಾರ್ಪಲ್, ಹಗ್ಗ, ಎಲ್ಲೋ ರೋಪ್, ವೈಟ್ ರೋಪ್, ಗ್ರೀನ್ ರೋಪ್, ಬ್ಲ್ಯಾಕ್ ರೋಪ್, ಹಾರೆ, ಪಿಕ್ಕಸ್, ಮ್ಯಾಟ್, ಹುಲ್ಲಿನ ಮ್ಯಾಟ್,LG ಮ್ಯಾಟ್,S ಮ್ಯಾಟ್ ಇದರಲ್ಲಿ 4 ಸೈಜ್ ಗಳು, ರಬ್ಬರ್ ಮ್ಯಾಟ್ ಗಳು , ಕೃಷಿಗೇ ಬೇಕಾದ ಸಲಕರಣೆಗಳು, ಅದರ ಫಿಟ್ಟಿಂಗ್ ಗಳು ಸಿಗುತ್ತದೆ. ಮತ್ತೆ ಶೆಡ್ ನೆಟ್, ಕ್ಯಾರಿ ಬ್ಯಾಗ್, ಕೃಷಿಗೆ ಬೇಕಾದ ಪ್ಲಾಸ್ಟಿಕ್ ಗಳು .
ಬಾಗಿಲಿಗೆ ವಿತರಣೆ ಲಭ್ಯವಿದೆ: ಉಪ್ಪಿನಂಗಡಿ | ಆಲಂಕಾರ್ | ಕಡಬ | ನೆಲ್ಯಾಡಿ | ಕೊಕ್ಕಡ | ಕಲ್ಲೇರಿ.
VISHAL LOGISTICS-HUBBALI TO UPPINANHADY(Delivery available)
Contact No:9972439884
9449639884
Address
U. T. Complex, H. M Auditorium Uppinangady